ಪ್ರಕೃತಿಯ ಅದ್ಭುತಗಳ ತವರು ವೆನೆಜುವೆಲಾ:

ಪ್ರಕೃತಿಯ ಅದ್ಭುತಗಳ ತವರು ವೆನೆಜುವೆಲಾ: ಜನರನ್ನು ಬೆರಗುಗೊಳಿಸುವ ರೋಮಾಂಚಕ ವಿಸ್ಮಯಗಳು!

ದಕ್ಷಿಣ ಅಮೆರಿಕಾ ಖಂಡದ ಉತ್ತರ ಕರಾವಳಿಯಲ್ಲಿರುವ ವೆನೆಜುವೆಲಾ ಪ್ರಪಂಚದ ಅತ್ಯಂತ ಸುಂದರ ಮತ್ತು ವಿಶಿಷ್ಟ ದೇಶಗಳಲ್ಲಿ ಒಂದಾಗಿದೆ. ನೈಸರ್ಗಿಕ ಸಂಪನ್ಮೂಲಗಳು, ದಟ್ಟವಾದ ಮಳೆಕಾಡುಗಳು, ವಿಚಿತ್ರ ಪ್ರಾಣಿ ಸಂಕುಲ […]